ಶುಭವಿವಾಹ : ಮಂಜುನಾಥ ಡಿ.ಆರ್-ಪ್ರಜ್ಞ.ಕೆ

0

ಸುಳ್ಯ ತಾ. ಮಂಡೆಕೋಲು ಗ್ರಾಮದ ಪೇರಾಲು ಕೆಮ್ಮಾರ ದಿ.ಲಕ್ಷ್ಮಣ ಗೌಡರವರ ಪುತ್ರಿ ಪ್ರಜ್ಞಾ ರವರ ವಿವಾಹವು ಪುತ್ತೂರು ತಾ.ಕೊಳ್ತಿಗೆ ಗ್ರಾಮದ ದುಗ್ಗಳ ದಿ.ರಾಮಚಂದ್ರ ಗೌಡರವರ ಪುತ್ರ ಮಂಜುನಾಥ ರವರೊಂದಿಗೆ ಎ.30 ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.