ಶುಭವಿವಾಹ : ಜಗದೀಶ ಸಿ.-ರೇಷ್ಮಾ

0

ಮುರುಳ್ಯ ಗ್ರಾಮದ ಅಲೇಕಿ ಶೇಖರ ಸಾಲ್ಯಾನ್ ರವರ ಪುತ್ರಿ ರೇಷ್ಮಾ ರವರ ವಿವಾಹವು ಕೊಪ್ಪ ತಾ.ಸೋಪನಕೆರೆ ಹಿರೇಗದ್ದೆ ಗ್ರಾಮದ ಚಂದ್ರ ರವರ ಪುತ್ರ ಜಗದೀಶ ಸಿ. ಯವರೊಂದಿಗೆ ಎ.30 ರಂದು ನಡ್ಕ ಶಿವಗೌರಿ ಕಲಾಮಂದಿರ ಪಡ್ಪಿನಂಗಡಿಯಲ್ಲಿ ನಡೆಯಿತು.