ಸುಳ್ಯ ಕಾಂಗ್ರೆಸ್ ಧುರೀಣ ಎಸ್ .ಸಂಶುದ್ದೀನ್ ರವರ ಮನೆಯಿಂದ ದರೋಡೆ

0

ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಮನೆಗೆ ಕಳ್ಳರು ‌ನುಗ್ಗಿ‌ ಚಿನ್ನ ಆಭರಣ ವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಂಶುದ್ದೀನ್ ಮತ್ತು ಮನೆಯವರು ಕುಟುಂಬ ಸಮೇತವಾಗಿ ಮಂಗಳೂರಿಗೆ ಹೋಗಿದ್ದರು. ನಿನ್ನೆ ರಾತ್ರಿ ಮನೆಗೆ ಹಿಂತಿರುಗಿ ಬಂದಾಗ ಕಳವು ಪ್ರಕರಣ ನಡೆದದ್ದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಸುಳ್ಯ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.