ಶ್ರೀಮತಿ ದೇವಕಿ ದೇವರಗುಂಡ ನಿಧನ

0

ಮಂಡೆಕೋಲು ಗ್ರಾಮದ ದೇವರಗುಂಡ ಕೇಶವರ ಪತ್ನಿ ಶ್ರೀಮತಿ ದೇವಕಿಯವರು ಇಂದು‌ ಮುಂಜಾನೆ ಮಂಗಳೂರಿನ ಎ.ಜೆ. ಆಸ್ಪತ್ರೆ ಯಲ್ಲಿ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

ಹೃದಯ ಸಂಬಂಧಿ ಸಮಸ್ಯೆಗೊಳಗಾಗಿದ್ದ ಅವರು ಕೆಲ ದಿನಗಳ‌ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಮೃತರು‌ ಪತಿ, ಪುತ್ರಿಯರಾದ ಲಕ್ಷ್ಮೀ ಡಿ.ಕೆ., ಲಾವಣ್ಯ ಡಿ.ಕೆ. ಹಾಗೂ‌ ಕುಟುಂಬಸ್ಥರನ್ನು ಅಗಲಿದ್ದಾರೆ.