ಮುಂಡಪ್ಪ ಪೆಲತ್ತಡ್ಕ ನಿಧನ

0


ಸಂಪಾಜೆ ಗ್ರಾಮದ ಗೂನಡ್ಕ ಪೆಲತ್ತಡ್ಕ ಮುಂಡಪ್ಪ ಗೌಡರವರು ಅಲ್ಪ ಕಾಲದ ಅನಾರೋಗ್ಯದಿಂದ ಮೇ ೩ ರಂದು ನಿಧನರಾದರು.
ಮೃತರು ಪುತ್ರರಾದ ಸದಾನಂದ, ಪುರುಷೋತ್ತಮ್, ಮೋಹನದಾಸ್, ಗಣೇಶ್, ಬಾಲಚಂದ್ರ ಹಾಗೂ ಪುತ್ರಿ ಶಶಿಕಲಾ, ಸೊಸೆಯಂದಿರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.