ಆಮ್ ಅದ್ಮಿ ಪಾರ್ಟಿ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಪರ ಹರಿಹರದಲ್ಲಿ ಪ್ರಚಾರ

0

ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರ ಪರವಾಗಿ ಹರಿಹರ ಪಲ್ಲತಡ್ಕದಲ್ಲಿ ಚುನಾವಣಾ ಪ್ರಚಾರ ಮೇ.4 ರಂದು ನಡೆಯಿತು.

ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಅಭ್ಯರ್ಥಿ ಪರ ಮತಯಾಚಿಸಿದರು.