ಸುಬ್ರಹ್ಮಣ್ಯ ಗೌಡ ಕೂಜುಗೋಡು ಕಟ್ಟೆಮನೆ ನಿಧನ

0

ಬಾಳುಗೋಡು ಗ್ರಾಮದ ಸುಬ್ರಹ್ಮಣ್ಯ ಗೌಡ ಕೂಜುಗೋಡು ಕಟ್ಟೆಮನೆ ಮೇ.2 ರಂದು ಅಲ್ಪಕಾಲಿಕ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದಮಯಂತಿ, ಮಕ್ಕಳಾದ ಚಿತ್ರಾ, ಚೈತ್ರಾ, ಭವಿತ್ ಹಾಗೂ ‌ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.