ಊರುಬೈಲು ಮೇಲೆಮನೆ ಎಂ.ಪಿ. ಶಿವರಾಮ ನಿಧನ

0


ಚೆಂಬು ಗ್ರಾಮದ ಊರುಬೈಲು ಮೇಲೆಮನೆ ಎಂ.ಪಿ. ಶಿವರಾಮ ರವರು ಇಂದು ಬೆಳಗಿನ ಜಾವ ನಿಧನರಾದರು.

ಅವರಿಗೆ 55ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲಲಿತ, ಮಗ ದೀಕ್ಷಿನ್ , ಮಗಳು ದೀಕ್ಷಿತಾ, ಬಂಧುಗಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.