ಆಮ್ ಆದ್ಮಿ ಪಕ್ಷದ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ

0


ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಪರವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಯಲಿದೆ.
ಬೆಳಿಗ್ಗೆ ೮.೩೦ ಕ್ಕೆ ಸಂಪಾಜೆ ಅರಂಭಗೊಂಡು ಸುಳ್ಯ ಮೂಲಕ ಸಾಗಿ ಪೈಚಾರ್, ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ, ಬೆಳ್ಳಾರೆ, ಜಾಲ್ಸೂರು ಮೂಲಕ ಬಂದು ಸಂಜೆ ಸುಳ್ಯ ಚೆನ್ನಕೇಶವ ದೇವಸ್ಥಾನ ಬಳಿ ಸಮಾಪನಗೊಳ್ಳಲಿದೆ.


ಆಮ್ ಆದ್ಮಿ ಅಭ್ಯರ್ಥಿ ಮತ ಚಲಾಯಿಸಲು ವಿನಂತಿಸುವ ಬೃಹತ್ ವಾಹನ ಜಾಥದ ಮೂಲಕ ಪ್ರಚಾರ ಕಾರ್ಯ ನಡೆಯುತ್ತಿದೆ.