ಹರಿಹರ ಪಲ್ಲತಡ್ಕ ಪ್ರೌಢಶಾಲೆ ಶೇ.55 ಫಲಿತಾಂಶ

0

ಹರಿಹರ ಪಲ್ಲತಡ್ಕ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ.55 ಫಲಿತಾಂಶ ದಾಖಲಿಸಿದೆ. ಒಟ್ಟು 9 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6 ಬಾಲಕರು ಪರೀಕ್ಷೆ ಬರೆದಿದ್ದು 2 ಬಾಲಕರು ಉತ್ತೀರ್ಣರಾಗಿದ್ದಾರೆ. 3 ಬಾಲಕಿಯರು ಪರೀಕ್ಷೆ ಬರೆದಿದ್ದು ಅದರಲ್ಲಿ ಮೂವರು ತೇರ್ಗಡೆಯಾಗಿದ್ದಾರೆ.