ಕೇನ್ಯ: ಕಣ್ಕಲ್ ಬಳಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ನಾಪತ್ತೆ

0


ಬಳ್ಪ ಸಮೀಪದ
ಕೇನ್ಯ ಕಣ್ಕಲ್ ಎಂಬಲ್ಲಿ ಹೊಳೆಯಲ್ಲಿ
ಇಬ್ಬರು ಹೆಣ್ಣು ಮಕ್ಕಳು (ಶಾಲಾ ವಿದ್ಯಾರ್ಥಿಗಳು) ನೀರಿನಲ್ಲಿ ಮುಳುಗಿದ ಮಾಹಿತಿ ಮೇ.8 ರಂದು ಸಂಜೆ ವರದಿಯಾಗಿದೆ.
ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸುತ್ತಿದೆ.