ಶುಭವಿವಾಹ : ಪ್ರದೀಪ – ಹರ್ಷಿತಾ

0

ಐವರ್ನಾಡು ಗ್ರಾಮದ ಚಾಕೋಟೆ ಮನೆ ನಾರಾಯಣ ಗೌಡ ರವರ ಪುತ್ರಿ ಹರ್ಷಿತಾ ರವರ ವಿವಾಹವು ಐವರ್ನಾಡು ಗ್ರಾಮದ ಜಬಳೆ ಮನೆ ವೆಂಕಪ್ಪ ಗೌಡ ರವರ ಪುತ್ರ ಪ್ರದೀಪ ರವರೊಂದಿಗೆ ಮೇ.03 ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು