ಶುಭವಿವಾಹ : ಸುಬ್ರಹ್ಮಣ್ಯಪ್ರಸಾದ್-ಶೈನಿತಾ

0

ಸುಳ್ಯ ಕಸಬಾ ಗ್ರಾಮದ ನೆಲ್ಲಿಗದ್ದೆ- ನೀರಬಿದಿರೆ ವೆಂಕಟ್ರಮಣ ಗೌಡರ ಪುತ್ರ ಸುಬ್ರಹ್ಮಣ್ಯ ಪ್ರಸಾದ್ ರ ವಿವಾಹವು ಪುತ್ತೂರು ತಾ.ಬನ್ನೂರು ಗ್ರಾಮದ ಜೈನರಗುರಿ ಮಾಧವ ಗೌಡರ ಪುತ್ರಿ ಶೈನಿತಾ ರೊಂದಿಗೆ ಮೇ.4ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.