ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ‌ಮನೆ ಮನೆ ಪ್ರಚಾರ

0

ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ‌ಸುಳ್ಯ‌ ನಗರದಲ್ಲಿ ಇಂದು‌ಮನೆ ಮನೆ ಪ್ರಚಾರ ನಡೆಸಿದರು. ಅಲ್ಲದೆ ನಗರದಲ್ಲಿ ಕೆಲ ಕಚೇರಿಗಳಿಗೂ ಭೇಟಿ‌ನೀಡಿ ಮತ ಯಾಚಿಸಿದರು.