ವಿಧಾನಸಭಾ ಚುನಾವಣೆ: ಮತದಾನ ಮಾಡಲು ಕಾಯುತ್ತಿರುವ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ

0


ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಮತದಾನ ಆರಂಭಗೊಳ್ಳಲಿದೆ.


ಮುರುಳ್ಯ ಶಾಂತಿನಗರ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ಮೊದಲಿಗರಾಗಿ
ಬಿಜೆಪಿ ಎಂ.ಎಲ್.ಎ. ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ.