ದರ್ಖಾಸ್ತು ಶಾಲೆಯಲ್ಲಿ ಮತದಾನಕ್ಕೆ ಸರತಿ ಸಾಲು

0

ಬೆಳ್ಳಾರೆ ಗ್ರಾಮದ ದರ್ಖಾಸ್ತು ಸ.ಹಿ.ಪ್ರಾ.ಶಾಲೆಯಲ್ಲಿ ಮತದಾರರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುವುದು.