ಸುಬ್ರಹ್ಮಣ್ಯ: ಮತಗಟ್ಟೆ ಬಳಿ ಕಾಂಗ್ರೆೆಸ್‌ನವರಿಂದ ಮತಯಾಚನೆ

0

ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಸುಬ್ರಹ್ಮಣ್ಯ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಪರ ಮತಯಾಚನೆ ನಡೆಸಿದರು. ವಿಮಲಾ ರಂಗಯ್ಯ, ಕೃಷ್ಣಮೂರ್ತಿ ಭಟ್, ಮೋಹನ್ ದಾಸ್ ರೈ, ಬಾಬು ಮಲೆ ಮತ್ತಿತರರು ಉಪಸ್ಥಿತರಿದ್ದರು.