ಸೋಣಂಗೇರಿ ಹಿ.ಪ್ರಾ.ಶಾಲೆಯಲ್ಲಿ ಮತ ಚಲಾಯಿಸಲು ನಿಂತಿರುವ ಮತದಾರರು

0


ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ
ಸೋಣಂಗೇರಿ ಹಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ ಮುಂಜಾನೆಯೇ ಸರದಿ ಸಾಲು ಕಂಡು ಬಂದಿದೆ.


ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.
ಹಿರಿಯ ನಾಗರಿಕರಿಗೆ ಹಾಗೂ ಅಸೌಖ್ಯದವರನ್ನು ಸಾಲಿನಿಂದ ಮುಂದೆ ಬಿಡಲಾಗುತ್ತಿತ್ತು.


ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು, ಚುನಾವಣಾಧಿಕಾರಿ ಗಳು

ಶಿಕ್ಷಕರು, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.