ಹರಿಹರ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

0


ವಿಧಾನ ಸಭಾ ಚುನಾವಣಾ ಇಂದು ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಬಾಗೀರಥಿ ಮುರುಳ್ಯರವರ ಪರವಾಗಿ ಹರಿಹರ ಬೂತ್‌ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ ನಡೆಯಿತು.