ಶೇಣಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು

0

ಅಮರಪಡ್ನೂರ್ ಶೇಣಿ ಶಾಲಾ ಬಳಿ ಬಿಜೆಪಿ ಯ ಚೊಕ್ಕಡಿ ಸೊಸೈಟಿ ಅಧ್ಯಕ್ಷ ಕೇಶವ ಕರ್ಮಜೆ, ಗ್ರಾ.ಪ. ಮಾಜಿ ಅಧ್ಯಕ್ಷೆ ಶ್ರೀಮತಿ ಸೀತಾ ಮೊದಲಾದವರು ಮತಗಟ್ಟೆೆಯಲ್ಲಿ ಉಪಸ್ಥಿತರಿದ್ದರು