ಅರಂತೋಡು ಸಭಾಭವನದಲ್ಲಿ ಮತಯಾಚನೆ

0

ಅರಂತೋಡು ಬೂತ್ ಸಂಖ್ಯೆ ೨೧೬ ರಲ್ಲಿ ನಿಧಾನಗತಿಯಲ್ಲಿ ಮತದಾನ ಆಗಿದ್ದು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೂತ್ ಬಳಿ ನಿಂತಿದರು. ಕಾಂಗ್ರೆಸ್‌ ಬೂತ್ ನಲ್ಲಿ ಕಾರ್ಯಕರ್ತರು ಇದ್ದರು. ಶಾಂತಿಯುತವಾಗಿ ಮತದಾನ ನಡೆದಿದ್ದು. ಕಾಂಗ್ರೆಸ್‌ ಬೂತ್ ಗೆ ಸುಳ್ಯ ವಿಧಾನಸಭಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕೆಪಿಸಿಸಿ ವಕ್ತಾರ ಟಿ.ಎಮ್ ಶಹೀದ್, ಸುಳ್ಯ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿದರು.