ಬಾಳುಗೋಡು : ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಕ್ಯೂ

0

ಬಾಳುಗೋಡು ಮತಗಟ್ಟೆಯಲ್ಲಿ ಹೆಚ್ಚಿನ ಎಲ್ಲಾ ಸಮಯದಲ್ಲಿ ಮತದಾನಕ್ಕೆ ಸರತಿ ಸಾಲು ಕಂಡುಬಂತು. ಇಲ್ಲಿ 1142 ಮತದಾರರಿದ್ದು ಒಂದೇ ಬೂತ್ ಇದ್ದು ಬೆಳಗ್ಗೆ ಆರಂಭದಿಂದಲೇ ಕ್ಯೂ ಕಂಡು ಬಂದಿದೆ