ಪುಟ್ಟ ಬಾಲಕನಿಂದ ಯೋಧರಿಗೆ ನಮಸ್ಕಾರ

0

ಬೆಳ್ಳಾರೆ ಕೆಪಿಎಸ್ ಸ್ಕೂಲ್ ಪ್ರಾಥಮಿಕ ವಿಭಾಗದಲ್ಲಿ ಮತದಾನ ಕೇಂದ್ರವಿದ್ದು ಪೋಷಕರ ಜೊತೆ ಮತದಾನ ಕೇಂದ್ರಕ್ಕೆ ಬಂದ ಪುಟ್ಪ ಬಾಲಕ ಹೊರಗೆ ಮತದಾನದ ಕರ್ತವ್ಯ ದಲ್ಲಿದ್ದ ಯೋಧರ ಕಾಲಿಗೆ ಬಿದ್ದು ನಮಸ್ಕರಿಸಿದ. ವೇದಿತ್ ಬಾಲಕನ ದೇಶ ಪ್ರೇಮ ಜನರ ಗಮನ ಸೆಲೆಯಿತು.