ನಡುಗಲ್ಲು ಶಾಲಾ ಬಳಿಯ ಮತದಾನ ಕೇಂದ್ರ ಬಿಜೆಪಿ ಬೂತ್ ಗೆ ಅಭ್ಯರ್ಥಿ ಭಾಗೀರಥಿ ಮುರುಳ್ಯ ಭೇಟಿ

0

ನಡುಗಲ್ಲು ಶಾಲಾ ಬಳಿಯ ಮತದಾನ ಕೇಂದ್ರದ ಬಿಜೆಪಿ ಬೂತ್ ಗೆ ಭಾಗೀರಥಿ ಮುರುಳ್ಯ ಭೇಟಿ ನೀಡಿದರು‌.
ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.