ಸರಕಾರಿ ಪದವಿ ಪೂರ್ವ ಕಾಲೇಜು ಐವನಾಡು ಇಲ್ಲಿಯ 2023-2024 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲಾಯಿತು. ಪ್ರಜಾಪ್ರಭುತ್ವದ ತತ್ವ ಮೌಲ್ಯ ಆದರ್ಶಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಗೌಪ್ಯತೆಯ ಮತದಾನ ಮಾಡಲಾಯಿತು.















ವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ಕಲಾವಿಭಾಗದ ದೇವಿ ಪ್ರಸಾದ್, ಕ್ರೀಡಾ ಮಂತ್ರಿಯಾಗಿ ಇಸ್ಮಾಯಿಲ್, ಸಾಂಸ್ಕೃತಿಕ ಮಂತ್ರಿಯಾಗಿ ಯಶಸ್ವಿನಿ ಇವರುಗಳು ಆಯ್ಕೆ ಆಗಿರುತ್ತಾರೆ.









