ಎಸ್ಎಸ್ಪಿಯು ಕಾಲೇಜಿನ 2022-23 ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ರಾಜೇಶ್ ಮಾವಿನಕಟ್ಟೆ ಆಯ್ಕೆಯಾಗಿದ್ದಾರೆ. ಚಿದಾನಂದ ಕಂದಡ್ಕ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.















ಪ್ರಾಚಾರ್ಯ ಸೋಮಶೇಖರ ನಾಯಕ್ ಪದನಿಮಿತ್ತ ಕಾರ್ಯದರ್ಶಿ, ಶಶಿಧರ ಕತ್ತಿಮಜಲು ಪದನಿಮಿತ್ತ ಜತೆ ಕಾರ್ಯದರ್ಶಿ, ಉಪನ್ಯಾಸ ಪ್ರತಿನಿಧಿಯಾಗಿ ರೇಖಾರಾಣಿ ಸೋಮಶೇಖರ್ ನೇಮಕಗೊಂಡರು. ಸಂಘದ ಸದಸ್ಯರಾಗಿ ರಾಜೇಶ್ ಎನ್.ಎಸ್, ವೆಂಕಟೇಶ್ ಎಚ್.ಎಲ್, ನಳಿನಿ.ಪಿ, ಪದ್ಮನಾಭ ದೇರಣೆ, ಹರೀಶ್ ಗೌಡ, ತೀರ್ಥರಾಮ ಕಜೆಗದ್ದೆ, ರವಿ ಒಣಗೂರು ಆಯ್ಕೆಯಾದರು.









