














ಕಲ್ಮಡ್ಕ: 2022-2023 ಸಾಲಿನ ಮಕ್ಕಳು ಅಂಗನವಾಡಿ ಕೇಂದ್ರ ದಿಂದ ಒಂದನೇ ತರಗತಿ ಮತ್ತು LKG,UKG ತರಗತಿಗೆ ತರಲುವಾಗ ಮಕ್ಕಳು ಅಂಗನವಾಡಿ ಕೇಂದ್ರ ಕ್ಕೆ ಮಿಕ್ಸಿ ಯನ್ನು ಕೊಡುಗೆ ಯಾಗಿ ಕೊಟ್ಟಿರುತಾರೆ ಹಾಗೆಯೇ ಜಿಶಾನ್ ಕಾಚಿಲ ಕೊಡಪಾನ, ಶಿವನ್ಯ ನಂಗಾರು ತೆಂಗಿನ ಕಾಯಿ ಸುಳಿಯುವ ಯಂತ್ರ ಯಕ್ಷಿತಾ ಕೊಲ್ಚಿಪು ಬೆಡ್ ಶೀಟ್ ಇವುಗಳನ್ನು ಕೊಟ್ಟಿರುತಾರೆ ಹಾಗೆಯೇ ಪ್ರತಿ ವರುಷ ಕೇಂದ್ರ ದಿಂದ ಬಿಟ್ಟು ಹೋಗುವಾಗ ಕೊಡುಗೆ ಯಾಗಿ ಕೊಟ್ಟು ಪೋಷಕರು ಸಹಕರಿಸುತ್ತಾರೆ.









