ಬೊಳ್ಮಲೆಯಲ್ಲಿ ರಾಜ್ಯ ಹೆದ್ದಾರಿಗೆ ಆವರಿಸಿದ ಹೊಳೆ ನೀರು

ಭಾರಿ ಮಳೆಯಿಂದಾಗಿ ಪಂಜ ಹೊಳೆ ಉಕ್ಕಿ ಹರಿಯುತ್ತಿದ್ದು ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಂಜ ಸಮೀಪ ಬೊಳ್ಮಲೆಯಲ್ಲಿ
ಹೊಳೆ ನೀರಿನ ನೆರೆ ರಸ್ತೆಯಲ್ಲಿ ತುಂಬಿದ್ದು ಸುಬ್ರಹ್ಮಣ್ಯ- ಪಂಜ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
















ಇದೀಗ ನೀರಿನ ಮಟ್ಟ ಏರಿಕೆಯಾಗಿದ್ದು ಪಂಜ ಸೇತುವೆಗೆ ತಾಗಿ ನೀರು ಹರಿಯುತ್ತಿದೆ.

.









