ನಾಲ್ಕೂರು ಗ್ರಾಮದ ಸಾಲ್ತಾಡಿ ಮನೆಯ ಶ್ರೀಮತಿ ಸುವಾಸಿನಿಯವರು ಅಲ್ಪಕಾಲದ ಅಸೌಖ್ಯದಿಂದ ಜು.26 ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು.















ಮೃತರು ಪತಿ ಬಂಟ್ವಾಳದಲ್ಲಿ ಎ.ಎಸೈ.ಯಾಗಿರುವ ನಾರಾಯಣ, ಪುತ್ರಿಯರಾದ ಕು. ಸ್ನಿಗ್ಧ ಮತ್ತು ಕು. ಸ್ನಿತಿ, ತಂದೆ, ತಾಯಿ, ಅತ್ತೆ, ಮಾವ ಮತ್ತು ಸಹೋದರರು ಹಾಗೂ ಬಂಧುಗಳನ್ನು ಅಗಲಿದ್ದಾರೆ.









