














ಧರ್ಮಸ್ಥಳದಲ್ಲಿ ನಡೆದಂತ ಸೌಜನ್ಯಾಳ ಅತ್ಯಾಚಾರ ಕೊಲೆ ಖಂಡಿಸಿ ಇವಳು ಹೆಣ್ಣಲ್ಲವೇ? ಈ ಪ್ರಕರಣವನ್ನು ಮರು ತನಿಖೆ ಮಾಡಬೇಕು ಮತ್ತು ಅಪರಾಧಿಕೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ, ಬಳ್ಪ ಗ್ರಾಮದ ಬೀದಿಗುಡ್ಡೆಯಲ್ಲಿ ಅಂಗಡಿ ಮಾಲಕರು ಬ್ಯಾನರ್ ಅಳವಡಿಸಿದ್ದಾರೆ.
ಬೀದಿಗುಡ್ಡೆಯ ವ್ಯಾಪಾರಿಗಳು, ಅಟೋ ಮತ್ತು ಜೀಪು ಮಾಲಕರು ಬ್ಯಾನರ್ ಅಳವಡಿಸಿ ಸೌಜನ್ಯಳ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.









