














ಮರ್ಕಂಜದ ಎರಡು ಕಡೆಗಳಲ್ಲಿ ಕಳ್ಳರು ಗ್ಯಾಸ್ ಹಂಡೆಗಳನ್ನು ಎಗರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮರ್ಕಂಜ ಗ್ರಾಮದ ಸೋಮಯ್ಯ ಗೌಡ ದೋಳ ಎಂಬವರ ಮನೆಯಿಂದ ಹಾಗೂ ಕಾವೂರು ಶ್ರೀ ಮಹಾವಿಷ್ಣು ದೇವಾಲಯದಿಂದ ಗ್ಯಾಸ್ ಹಂಡೆಯನ್ನು ಕೆಲ ದಿನಗಳ ಹಿಂದೆ ಕಳ್ಳರು ಕಯ್ದೊದ್ದಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿರುವುದಾಗಿಯೂ ತಿಳಿದು ಬಂದಿದೆ.









