ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆಯು ಆ.25 ಶುಕ್ರವಾರದಂದು ನಡೆಯಲಿದೆ.
ಬೆಳಿಗ್ಗೆ ಗಂಟೆ 9.00 ರಿಂದ ಪೂಜೆ ಪ್ರಾರಂಭಗೊಳ್ಳಲಿದೆ.
ಸೇವೆಯಲ್ಲಿ ಭಾಗವಹಿಸುವ ಮಾತೆಯರು ಅರ್ಚನೆಗೆ ಹೂ.ತುಳಸಿ ತರಬೇಕು.ಸೇವೆಗೆ ರೂ.150 ಪಾವತಿಸಬೇಕು (ಅಕ್ಕಿ ,ತೆಂಗಿನಕಾಯಿ ಒಳಗೊಂಡಿದೆ) ಚಮಚ,ಗ್ಲಾಸ್ ,ಕಲಶ ತರಬೇಕು.ಬೆಳಿಗ್ಗೆ ಗಂಟೆ 9.00 ಕ್ಕೆ ಹಾಜರಿರಬೇಕು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.
























