ಚಂದ್ರಯಾನ 3 ಯಶಸ್ವಿ ತಂಡದ ಭಾಗವಾಗಿದ್ದ ಸಂಶೋಧನಾ ವಿದ್ಯಾರ್ಥಿನಿ ಸುಳ್ಯದ ಶ್ರೀಮತಿ ಮಾನಸ ಜಯಕುಮಾರ್ ಸುದ್ದಿ ಚಾನೆಲ್ ವಿಶೇಷ ಸಂದರ್ಶನಕ್ಕೆ ಆಗಮಿಸಿದ ವೇಳೆ ಅವರನ್ನು ಸಂಸ್ತೆಯ ವತಿಯಿಂದ ಗೌರವಿಸಲಾಯಿತು. ಸುದ್ದಿ ಬಳಗದ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.