ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿರುವ ಹಿರಿಯ ಉದ್ಯಮಿ ಕೆ. ಉಪೇಂದ್ರ ಕಾಮತ್ ಅವರ ಮಾಲಕತ್ವದ ಕೆ. ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಗೇರುಬೀಜ ಕಾರ್ಖಾನೆಯು ಯಶಸ್ವಿ ಐವತ್ತು ಸಂವತ್ಸರಗಳನ್ನು ಪೂರೈಸಿದ ಸಲುವಾಗಿ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮವು ಆ.30ರಂದು ಸಂಸ್ಥೆಯ ವಠಾರದಲ್ಲಿ ಜರುಗಲಿದೆ