
ಕೇರಳದ ಪ್ರಸಿದ್ಧ ಹಬ್ಬವಾದ ಓಣಂನ್ನು ಲಂಡನ್ ನಲ್ಲಿ ಮಲಯಾಳಿ ಹಾಗೂ ಕನ್ನಡಿಗರಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

















ಲಂಡನ್ ನಲ್ಲಿ ಪ್ರಸ್ತುತ ವಿದ್ಯಾಭ್ಯಾಸಮಾಡುತ್ತಿರುವ ಬೆಳ್ಳಾರೆಯ ಮಹಮ್ಮದ್ ಆಲಿ ಶಿಹಬ್ ಹಾಗೂ ತಂಡ ಓಣಂ ಉಡುಪು, ಪೂಕಳಂ, ಓಣಂ ಊಟ ಸವಿದು ಸಂಭ್ರಮಿಸಿದರು.










