














ಆ.31ರಂದು ಸುಳ್ಯ ನ್ಯಾಯಾಲಯದಲ್ಲಿ ನ್ಯಾಯವಾದಿಗಳಿಂದ ನ್ಯಾಯಾಧೀಶರುಗಳಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಹಾಗೂ ಕಕ್ಷಿದಾರರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ರಾದ ನ್ಯಾಯವಾದಿ ನಾರಾಯಣ ಕೆ,
ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು ,
ಕೋಶಾಧಿಕಾರಿ ಜಗದೀಶ್ ಡಿ ಪಿ,
ಕ್ರೀಡಾ ಕಾರ್ಯದರ್ಶಿ ಸತೀಶ್ ಕುಂಭಕೋಡು, ನ್ಯಾಯವಾದಿಗಳಾದ ಹರೀಶ್ ಬೂಡುಪನ್ನೆ, ಸಂದೀಪ್ ವಳಲಂಬೆ, ಸಂದೀಪ್ ಮದುವೆಗದ್ದೆ, ಜಯಪ್ರಸಾದ್ ಕಜೆತಡ್ಕ, ಶ್ರೀಮತಿ ಪ್ರತಿಭಾ ಜ್ಯೋತಿ,ಕುಮಾರಿ ಪಲ್ಲವಿ, ಶ್ಯಾಮ್ ಪಾನತ್ತಿಲ, ಶ್ಯಾಮ್ ಪ್ರಸಾದ್ ಡಿ ಎಂ, ಜನಾರ್ದನ ಇವರುಗಳು ಉಪಸ್ಥಿತರಿದ್ದು ಸಹಕರಿಸಿದರು.









