ಮುಪ್ಪೇರ್ಯ ಗ್ರಾಮದ ಕಾಯರ ದೊಡ್ಡಮನೆ ಪದ್ಮಯ್ಯ ಗೌಡ ಕಾಯರ( ಪಿ.ಜಿ.ಕಾಯರ) ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.05 ರಂದು ನಿಧನರಾದರು.
ಇವರಿಗೆ 86 ವರ್ಷ ಪ್ರಾಯವಾಗಿತ್ತು.















ಮೃತರು ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಸಾಯಿ ಭಗವಾನ್ ಭಕ್ತರಾಗಿದ್ದರು.









