ಬೆಳ್ಳಾರೆ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಅಣೆಕಟ್ಟಿನಲ್ಲಿ ಸಿಲುಕಿದ ಮರ ಹಾಗೂ ಕಸದ ತೆರವು ಕಾರ್ಯ

0

ಬೆಳ್ಳಾರೆ ಶೌರ್ಯ ವಿಪತ್ತು ತಂಡದ ಸದಸ್ಯರಿಂದ ಪೆರುವಾಜೆ ಸಾರಕೆರೆ ಕಿಂಡಿ ಅಣೆಕಟ್ಟಿನಲ್ಲಿ ತುಂಬಿರುವ ಕಸ, ಮರವನ್ನು ಸೆ.17ರಂದು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶೇಸಪ್ಪನಾಯ್ಕ ಮಠತಡ್ಕ, ನಾರಾಯಣ ನಾಯ್ಕ, ಸುಂದರ ನಾಯ್ಕ,

ಶ್ರೀನಿವಾಸ, ರಾಜೇಶ, ರಮೇಶ್ ತಂಡದ ಸಂಯೋಜಕೀಯದ ಶ್ರೀಮತಿ ಹರಿಣಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here