ಅಲೆಟ್ಟಿ ಗ್ರಾಮ ಕೊಲ್ಚಾರು ಕುಂಭಕ್ಕೊಡು ಕೊಯಂಗಿ ನಿವಾಸಿ ಹಸೈನಾರ್ ಹಾಜಿ ಕೊಯಂಗಿ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.17 ರಂದು ನಿಧನರಾದರು.















ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮಕ್ಕಳಾದ ಸಲೀಂ ಹಿಮಮಿ ಅಹ್ಸನಿ,ರುವೈಸ್ ಹಿಮಮಿ,ಮಾಲಿಕ್,ಖುಬ್ರಾ,ಸಲಿಮ ರವರನ್ನು ಅಗಲಿದ್ದಾರೆ









