ಲಕ್ಷ್ಮೀ ಕಾರ್ ಕೇರ್ ನಲ್ಲಿ ಆಯುಧಪೂಜೆ

0

ಸುಳ್ಯ ಅಂಬಟೆಡ್ಕದ ವಿವೇಕಾನಂದ ಸರ್ಕಲ್ ಬಳಿಯಲ್ಲಿರುವ ಕೇಶವ ಕನಕಮಜಲು ಇವರ ಮಾಲಕತ್ವದ ಲಕ್ಷ್ಮೀ ಕಾರ್ ಕೇರ್ ನಲ್ಲಿ ಆಯುಧಪೂಜೆಯು ಅ.22 ರಂದು ಪುರೋಹಿತರಾದ ಪೆರಾಜೆ ಕಜೆ ರಾಮಕೃಷ್ಣ ಮಾಣಿಲತ್ತಾಯರ ನೇತೃತ್ವದಲ್ಲಿ ನಡೆಯಿತು.