ಸುಳ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾಗಿ ಗುರುಪ್ರಸಾದ್ ಎಂಬವರು ಆಗಮಿಸಿದ್ದು ಅವರು ನ.2 ರಂದು ಅಧಿಕಾರ ಸ್ವೀಕರಿಸಿದ್ದಾರೆ.















ಮೈಸೂರು ನಲ್ಲಿದ್ದ ಇವರು ಸುಳ್ಯಕ್ಕೆ ವರ್ಗಾವಣೆ ಯಾಗಿದ್ದಾರೆ.
ಸುಳ್ಯದ ಸಹಾಯಕ ಕೃಷಿ ನಿರ್ದೇಶಕರಾಗಿದ್ದ ನಾಗರಾಜರು ವರ್ಗಾವಣೆಯಾದ ಬಳಿಕ ಪುತ್ತೂರು ಸಹಾಯಕ ಕೃಷಿ ನಿರ್ದೇಶಕ ಯಶಸ್ ಮಂಜುನಾಥ್ ಸುಳ್ಯದ ಪ್ರಭಾರದಲ್ಲಿದ್ದರು.









