ತಿಮ್ಮಪ್ಪ ಗೌಡ ಕುಂದಲ್ಪಾಡಿ ನಿಧನ

0

ಪೆರಾಜೆ ಗ್ರಾಮದ ಕುಂದಲ್ಪಾಡಿ (ಕಾಪುಮಲೆ) ತಿಮ್ಮಪ್ಪ ಗೌಡರು ನಿನ್ನೆ ಸಂಜೆ (ನ.9ರಂದು) ನಿಧನರಾದರು.
ಅವರಿಗೆ 76 ವರ್ಷ ವಯಸ್ಸಾಗಿತ್ತು.
ಪತ್ನಿ ದಮಯಂತಿ, ಪುತ್ರರಾದ ಸತೀಶ, ಯತೀಶ, ಪುತ್ರಿ ವಾಣಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.