ಅಡ್ಕಾರ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕ:ಸ್ಕ್ರಾಚ್ ಕಾರ್ಡ್ ನಲ್ಲಿ ಹಲವರಿಗೆ ಬಹುಮಾನ

0

ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಧಮಾಕ ಸೇಲ್ ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡ್ ನಲ್ಲಿ ಸಂಕೀರ್ಣ S/o ಲಕ್ಮೀಶ ಅಜ್ಜನಗದ್ದೆ ಚೊಕ್ಕಾಡಿ ರೂ 2500 ವಿಜೇತರಾಗಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರು.
ರೂ.5000 ಮೇಲಿನ ಖರೀದಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ರೂ 10ಸಾವಿರದವರೆಗೆ ಬಹುಮಾನ ಪಡೆಯುವ ಅವಕಾಶವಿದೆ. ಬಂಪರ್ ಬಹುಮಾನವಾಗಿ ಡೆಲ್ ಲ್ಯಾಪ್ ಟಾಪ್, ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್, ರಾಕಿಂಗ್ ಚಯರ್ ಪಡೆಯುವ ಅವಕಾಶವಿದೆ. ಇದಲ್ಲದೆ ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿ, 0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ವಿಶಾಲವಾದ ಮಳಿಗೆಯಲ್ಲಿ ಪ್ರಸಿದ್ಧ ಕಂಪೆನಿಯ ಎಲ್ಲಾ ಉತ್ಪನ್ನಗಳ ಬೃಹತ್ ಸಂಗ್ರಹವಿದೆ.