ಅರಂತೋಡು ಗ್ರಾಮದ ಮಂಜುನಾಥ ಎಲ್ಪಕಜೆ ಉಳುವಾರುರವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 43 ವರ್ಷ ವಯಸ್ಸಾಗಿತ್ತು.















ಮೃತರು ತಂದೆ ಹಿರಣ್ಯ, ತಾಯಿ, ತಮ್ಮ ಗಣೇಶ, ಸಹೋದರಿಯರಾದ ವಾಣಿ, ರಾಣಿ, ಸೀರೆದಂತೆ ಬಂಧು ಮಿತ್ರರು ಕುಟುಂಬಸ್ಥರು ಅಗಲಿದ್ದಾರೆ.









