ಶುಭವಿವಾಹ : ವಿಪ್ರಜ -ಪೂಜಾ

0

ಐವತ್ತೊಕ್ಲು ಗ್ರಾಮದ ವಿಷ್ಣು ಪೈಂದೋಡಿ ಯವರ ಪುತ್ರ ವಿಪ್ರಜ ರವರ ವಿವಾಹವು ಬೆಳ್ತಂಗಡಿ ತಾಲೂಕು ಶಿಶಿಲ ಲಕ್ಷ್ಮೀನಾರಾಯಣ ಮಂಜಿತ್ತಾಯರ ಪುತ್ರಿ ಪೂಜಾ ರವರೊಂದಿಗೆ ನ.19 ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಸತ್ಯನಾರಾಯಣ ಸಭಾಭವನದಲ್ಲಿ ಜರಗಿತು.ನ.20 ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದ ಸಭಾಭವನದಲ್ಲಿ ಬೀಗರ ಔತಣ ಕಾರ್ಯಕ್ರಮ ನಡೆಯಿತು