ಗಂಗಾಧರ ಆಚಾರ್ಯ ಕಲ್ಕ ನಿಧನ

0

ಕೂತ್ಕುಂಜ ಗ್ರಾಮದ ಕಲ್ಕ ಗಂಗಾಧರ ಆಚಾರ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದ.6 ರಂದು ಮಧ್ಯಾಹ್ನ ನಿಧನರಾದರು. ಅವರಿಗೆ 50 ವರುಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಗಾಯತ್ರಿ, ಪುತ್ರ ಶರತ್, ತೇಜಸ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.