ಪುತ್ತೂರಿನಲ್ಲಿ ಡಾ. ತಾರಾ ನಂದನ್ ರಿಗೆ ಸನ್ಮಾನ

0

ಪುತ್ತೂರಿನ ಸೈಂಟ್ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಹಿರಿಯ‌ ವಿದ್ಯಾರ್ಥಿನಿಯಾಗಿದ್ದು, ಮಡಿಕೇರಿ ಸರಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಅರಿವಳಿಕೆ ತಜ್ಞರಾಗಿರುವ ಡಾ.ತಾರಾ ನಂದನ್ ರವರು ಡಿ.14 ರಂದು ನಡೆದ ಸೈಂಟ್ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭ ಅವರನ್ನು ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು.