ಕುಂ..ಕುಂ.. ಫ್ಯಾಷನ್ ‌ವಸ್ತ್ರ‌ ಮಳಿಗೆ : ನಾವೂರು‌ ಕೃಷ್ಣ ರಾವ್ ಇಂಜಿಯರ್ ರಿಗೆ ಒಲಿದ ಅದೃಷ್ಟ

0

ಬಂಪರ್‌ ಬಹುಮಾನ ಬೈಕ್ ಹಸ್ತಾಂತರ

ಸುಳ್ಯದ‌‌ ಹೆಸರಾಂತ ‌ವಸ್ತ್ರ ಮಳಿಗೆ ಕುಂ..ಕುಂ.. ವಸ್ತ್ರ‌ ಮಳಿಗೆಯಲ್ಲಿ 151 ದಿನಗಳ‌ ಬಿಗ್ ಸೇಲ್ ದೀಪಾವಳಿ ಹಬ್ಬದ ಸಂದರ್ಭ ಆರಂಭಗೊಂಡಿದ್ದು, ಗ್ರಾಹಕರಿಗೆ ವಿವಿಧ ಬಹುಮಾನಗಳನ್ನು ಆಯೋಜಿಸಿದ್ದರು. ಬಂಪರ್ ಬಹುಮಾನ ವಾದ ಬೈಕ್ ಡ್ರಾ ಆಗಿದ್ದು, ಬಾಳೆಮಕ್ಕಿ ರಾಜೇಶ್ವರಿ ಕಾಂಪ್ಲೆಕ್ಸ್ ಮಾಲಕರಾದ ಕೃಷ್ ರಾವ್ ಇಂಜಿನಿಯರ್ ರಿಗೆ ಅದೃಷ್ಟ ಒಲಿದಿದೆ. ಇದರ ಹಸ್ತಾಂತರ ‌ಕಾರ್ಯಕ್ರಮ ನಡೆಯಿತು.

ಕುಂ..ಕುಂ.. ವಸ್ತ್ರ‌ ಮಳಿಗೆಯಲ್ಲಿ 2024 ರ ಜಾತ್ರೆ ವರೆಗೆ ಈ ಆಫರ್ ಮುಂದುವರಿಯುತ್ತದೆ. ಇಲ್ಲಿ ಪುರುಷರ, ಮಹಿಳೆಯರ, ಮಕ್ಕಳ ಎಲ್ಲ ತರಹದ ವಸ್ತ್ರಗಳು ಲಭ್ಯ. ಹಾಗೂ‌ ಮದುವೆ ವಸ್ತ್ರಗಳು‌ ಹಾಗೂ ಪೂಜಾ ವಸ್ತ್ರಗಳು, ಗೃಹ ಪ್ರವೇಶ ವಸ್ತ್ರಗಳ ಮೇಲೆ ವಿಷೇಶ ರಿಯಾಯಿತಿ ಯೂ ಇದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.