ಕಾವೇರಿ ಕುದುಂಗು ನಿಧನ

0

ಐವರ್ನಾಡು ಗ್ರಾಮದ ಕುದುಂಗು ಕಾವೇರಿಯವರು ಡಿ.16 ರಂದು ನಿಧನರಾದರು. ಅವರಿಗೆ 93 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರರಾದ ನಾರಾಯಣ ,ಪರಮೇಶ್ವರ,ಜಯಂತ ಪುತ್ರಿಯರಾದ ನೀಲಮ್ಮ,ಪಾರ್ವತಿ,ಭವಾನಿ, ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು,ಮರಿಮಕ್ಕಳು ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.