ಗುತ್ತಿಗಾರಿನಲ್ಲಿ ಹೋಟೇಲ್ ರಜತ ಹಾಗೂ ರಜತ ಕ್ಯಾಟರಿಂಗ್ ಶುಭಾರಂಭ

0

ಗುತ್ತಿಗಾರಿನಲ್ಲಿ ಎಸ್.ಎಂ.ಎಸ್.ಜಿ. ಕಾಂಪ್ಲೆಕ್ಸ್ ನಲ್ಲಿ ಹೋಟೇಲ್ ರಜತ ಡಿ.15 ರಂದು ಶುಭಾರಂಭಗೊಂಡಿತು.

ಬೆಳಗ್ಗೆ ಶುಭಾರಂಭ ಪ್ರಯುಕ್ತ ಗಣಹವನ ನಡೆಯಿತು. ಈ ಸಂದರ್ಭ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಶ್ರೀಮತಿ ಜಯಮ್ಮ ಬಲ್ನಾಡು, ಉಮೇಶ ಬಲ್ನಾಡು, ಶ್ರೀಮತಿ ಚಂದ್ರಾವತಿ ಕಲ್ಲುಗುಂಡಿ ಮತ್ತಿತರರು ಉಪಸ್ಥಿತರಿದ್ದರು.

ಜ್ಯೂಸ್ & ಚಾಟ್ಸ್, ವೆಜ್ & ನಾನ್‌ವೆಜ್, ಚೈನೀಸ್ ಫುಡ್ ಐಟಂಗಳು, ಉಪಹಾರ, ಊಟದ ವ್ಯವಸ್ಥೆ ದೊರೆಯಲಿದೆ. ಅಲ್ಲದೆ ಸಭೆ ಸಮಾರಂಭಗಳಿಗೆ ಬೇಕಾದ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮಾಲಕ ರವೀಂದ್ರ ಬಲ್ನಾಡು ತಿಳಿಸಿದ್ದಾರೆ.